ಯಾದ್ ವಶೇಮ್ | Yad Vashem Kindle ↠


 • Paperback
 • 288 pages
 • ಯಾದ್ ವಶೇಮ್ | Yad Vashem
 • ನೇಮಿಚ೦ದ್ರ
 • Kannada
 • 08 November 2014

10 thoughts on “ಯಾದ್ ವಶೇಮ್ | Yad Vashem

 1. Nagashyla Kumar Nagashyla Kumar says:

  ಕನ್ನಡದ ಅತಿ ಅಪರೂಪದ ಪುಸ್ತಕವಿದು ಒಮ್ಮೆ ಓದಿದರೆ ಎಂದಿಗೂ ಮರೆಯಲಾಗದಂತಹ ವಸ್ತು ಬೆಂಗಳೂರಿನ ಚಾಮರಾಜ ಪೇಟೆಯಿಂದ ಜರ್ಮನಿ ಇಸ್ರೇಲ್ ಅಮೆರಿಕ ಎಲ್ಲೆಡೆಯು ಸುತ್ತಿಸಿ ದೇಶ ಭಾಷೆ ಜಾತಿ ಧರ್ಮ ಸಂಸ್ಕೃತಿ ಈ ಎಲ್ಲವನ್ನೂ ಮೀರಿದುದು ಮಾನವತೆ ಎಂದು ಹೇಳುವ ಕಥೆಗಾರ್ತಿ ಇದರಲ್ಲಿ ತೋರಿರುವ ವಸ್ತುನಿಷ್ಠೆ ಅಷ್ಟಿಷ್ಟಲ್ಲ ಈ ಕಥೆಯ ಹಿರಿಮೆಯನ್ನು ಹೇಳುವುದು ಅಸಾಧ್ಯ ಖಂಡಿತ ಓದಲೇ ಬೇಕಾದ ಪುಸ್ತಕ


 2. Suresha TD Suresha TD says:

  ಸಾಕಷ್ಟು ಅಧ್ಯಯನ ಮತ್ತು ಸುತ್ತಾಟ ನಡೆಸಿ ಬರೆದಿರುವ ಈ ಕಾದಂಬರಿ ಓದಿದ ಸಾಕಷ್ಟು ದಿನಗಳವರೆಗೆ ಕಾಡದೆ ಇರದು ನಿಜಕ್ಕೂ ಒಂದು ಒಳ್ಳೆಯ ಓದು


 3. Lavanya Lavanya says:

  One of the best books I've ever read and the one every human being should read The author brings out the harsh reality of the second world war in a wonderful way


 4. Sindhu Sindhu says:

  ಇಸ್ರೇಲ್ ನ್ನ ಜಗಳಗಂಟ ದೇಶ ಅಂತಾರೆಸುಮ್ಮನೆ ಕಾಲುಕೆರೆದುಕೊಂಡು ಜಗಳಕ್ಕೆ ನಿಲ್ಲೋ ದೇಶ ಅಂತಲೂ ಕರೆಯೋದುಂಟುಆದರೆ ಅದು ಹಾಗಾಗೋಕೆ ಕಾರಣ ಏನು ಅಂತ ತಿಳ್ಕೋಬೇಕಾದ್ರೆ `ನೇಮಿಚಂದ್ರ´ರ `ಯಾದ್ ವಶೇಂ' ಓದಬೇಕು ಹ್ಯಾನಾ ಅವಳ ಅಪ್ಪಅಮ್ಮಅಕ್ಕತಮ್ಮ  ಹೀಗೆ ಸಂತೋಷದಿಂದ ಕೂಡಿದ್ದ ಯಹೂದಿ ಕುಟುಂಬ ಅದುಮೂರು ತಲೆಮಾರುಗಳಿಂದ ಜರ್ಮನಿಯಲ್ಲಿ ನೆಲೆಸಿದ್ದರು ಹ್ಯಾನಾಳ ಪೂರ್ವಿಕರುಹ್ಯಾನಾಳ ಅಪ್ಪ ವಿಜ್ಞಾನಿ ಎಲ್ಲ ಮಕ್ಕಳಂತೆ ಆನಂದವಾಗಿ ನೆಮ್ಮದಿಯಿಂದ ಸಾಗಿತ್ತು ಹ್ಯಾನಾಳ ಬದುಕುಹಿಟ್ಲರ್ ಅಧಿಕಾರಕ್ಕೇರಿದನಾಜಿಗಳ ಪಡೆಯನ್ನ ಕಟ್ಟಿದದುರ್ಬರವಾಗುತ್ತಾ ಸಾಗಿತ್ತು ಯಹೂದಿಗಳ ಜೀವನಎಲ್ಲಂದರಲ್ಲಿ ಸಾವು ನೋವು ಶುರುವಾಗತ್ತೆಹ್ಯಾನಾಳ ಕುಟುಂಬ ತನ್ನ ಬೇರನ್ನ ಬಲವಂತವಾಗಿ ಕತ್ತರಿಸಿಕೊಂಡು ಸಾಗಿದ್ದು ಆಮ್ ಸ್ಟರ್ ಡ್ಯಾಮ್ ಗೆ ಅಲ್ಲಿ ಒಂದೆರೆಡು ವರ್ಷಗಳ ನಿರಾತಂಕ ಬದುಕು ಸಾಗತ್ತೆಆದರೆ ಅಲ್ಲೂ ಕಾಲಿಡ್ತಾನೆ ಹಿಟ್ಲರ್ ಅಂಗೈಯಲ್ಲಿ ಜೀವ ಹಿಡಿದುಕೊಂಡು ಬದುಕ್ತಿದ್ದ ಹ್ಯಾನಾಳ ಕುಟುಂಬಕ್ಕೆ ಒಂದು ರಾತ್ರಿ ಜವರಾಯನ ದರ್ಶನವಾಗತ್ತೆ ನಾಳೆ ಮನೆಯವರೆಲ್ಲ ಕ್ಯಾಂಪಿಗೆ ಬರಬೇಕೆನ್ನೋ ಆದೇಶಉಟ್ಟ ಬಟ್ಟೆಯಲ್ಲೇ ಮನೆ ಬಿಡೋಕೆ ಸಿದ್ದವಾಗ್ತಾರೆಅನುಮಾನ ಬಾರದಿರಲಿ ಅಂತ ಹ್ಯಾನಾ ಅವಳ ಅಪ್ಪ ಮುಂದೆ ಹೋಗಿ ಮರೆಯಲ್ಲಿ ಕಾದಿರ್ತಾರೆಮನೆಯಿಂದ ಹೊರಬಂದ ಹ್ಯಾನಾಳ ಅಮ್ಮ ಅಕ್ಕ ಪುಟ್ಟ ತಮ್ಮನನ್ನ ಅಡ್ಡಗಟ್ಟಿದ್ದು ನಾಜಿಗಳುಹ್ಯಾನಾ ನೋಡ್ತಿದ್ದ ಹಾಗೇ ಅವಳ ಅಮ್ಮ ಅಕ್ಕ ತಮ್ಮನನ್ನ ಜೀಪಿನಲ್ಲಿ ತುಂಬಿಕೊಂಡು ಹೋಗ್ತಾರೆನಾಜಿಗಳ ಸಂಪರ್ಕವೇ ಇಲ್ಲದ ಕಡೆಗೆ ಹೋಗಬೇಕು ಅಂತ ಅವಳಪ್ಪ ಹ್ಯಾನಾಳನ್ನ ಕರೆತಂದದ್ದು ಭಾರತಕ್ಕೆತಾಯಿಯನ್ನ ತಾಯ್ನಾಡನ್ನ ಬಿಟ್ಟುಬಂದ ಹ್ಯಾನಾಳಿಗೆ  ನೆರೆಮನೆಯವರಾಗಿ ದೊರೆತದ್ದು ವಿವೇಕ್ ಕುಟುಂಬವಿವೇಕ್ ಅಮ್ಮನಂತೂ ನನ್ನ ಇಷ್ಟು ಮಕ್ಕಳ ಜೊತೆ ಇದೂ ನನ್ನ ಮಗುವೇ ಅಂತ ಭಾವಿಸೋ 'ಅಮ್ಮ'ಹೊಸ ಜಾಗಕ್ಕೆ ಹೊಂದಿಕೊಳ್ತಾ ಯುದ್ದ ಮುಗಿದ ಕೂಡಲೇ ಅಮ್ಮನನ್ನ ಹುಡುಕಿ ಹೋಗೋ ನಿರೀಕ್ಷಿಸಯಲ್ಲಿದ್ದವಳಿಗೆ ಅಪ್ಪನ ಸಾವು ದೊಡ್ಡ ಆಘಾತವಿವೇಕ್ ಅಮ್ಮ ಮಗಳಂತೆಯೇ ಹ್ಯಾನಾಳನ್ನ ಸಾಕ್ತಾರೆ ವಿವೇಕ್ ಜೊತೆ ಮದುವೆಯೂ ಆಗತ್ತೆಹ್ಯಾನಾ ಅನಿತಾ ಆಗ್ತಾಳೆಆದರೆ ಅವಳ ಬೇರಿನ ಸೆಳೆತ ಪ್ರತಿನಿತ್ಯ ಅವಳನ್ನ ಕಾಡತ್ತೆಅಮ್ಮ ಅಕ್ಕನ ಯೋಚನೆ ಅವರೇನಾದ್ರು ಅಂತ ತಿಳಿದುಕೊಳ್ಳೋ ತವಕಮಗ ದೊಡ್ಡವನಾಗಿ ವಿದೇಶಕ್ಕೆ ಹೋಗೋ ಆರ್ಥಿಕ ಶಕ್ತಿ ಕೂಡಿದಾಗ ವಿವೇಕ್ ಅನಿತಾ ಮೊದಲು ಹೋಗಿದ್ದು ತನ್ನವರನ್ನ ಇರಿಸಿದ್ದ ಡಕಾವ್ ಕ್ಯಾಂಪ್ಗೆ ಅಲ್ಲಿ ಯಾವ ಸುಳಿವೂ ಸಿಗದೆ ನಂತರ ನಡೆದಿದ್ದು ಅಮೇರಿಕಾ ಕೊನೆಗೆ ಇಸ್ರೇಲ್ಅನಿತಾಳ ಅಮ್ಮ ತಮ್ಮ ಹುತಾತ್ಮರಾದದ್ದು ತಿಳಿಯತ್ತೆಅಕ್ಕ ಸಿಕ್ಕು ತನ್ನ ಭೀಕರ ಕತೆಯನ್ನ ಹೇಳ್ತಾಳೆನಾಜಿಗಳು ನಡೆಸಿದ ಕ್ರೌರ್ಯವನ್ನ ಓದ್ತಿದ್ರೆ ಮೈ ಮರಗಟ್ಟತ್ತೆಮನುಷ್ಯ ಮತ್ತೊಬ್ಬ ಮನುಷ್ಯನೆಡೆಗೆ ಅದ್ಹೇಗೆ ಅಷ್ಟು ಕ್ರೂರತೆಯಿಂದ ನಡೆದುಕೊಳ್ಳಬಲ್ಲ ಅಂತ ಬೆಚ್ಚುವ ಹಾಗಾಗತ್ತೆ ಗ್ಯಾಸ್ ಛೇಂಬರ್ಗಳುನಿರಂತರವಾಗಿ ಉರಿಯುತ್ತಲೇ ಚಿತಾಗಾರವೈದ್ಯಕೀಯ ಪ್ರಯೋಗಗಳಿಗೆ ಬಲಿಯಾಗುತ್ತಿದ್ದ ಅಮಾಯಕರುಪ್ರತಿದಿನ ತುಂಡುಬ್ರೆಡ್ಡಿನ ಊಟಅತ್ಯಾಚಾರ ಮಾನವನ ಕ್ರೂರತೆಯ ಪರಾಕಾಷ್ಟೆ ಈ ಕ್ಯಾಂಪ್ ಗಳುಎಷ್ಟೋ ಕಡೆ ಇನ್ನು ಓದಲಾರೆ ಅನ್ನಿಸಿ ಕೆಳಗಿಟ್ಟರೂ ಮತ್ತೆ ಒದೋಕೆ ಶುರು ಮಾಡಿ ಕಣ್ಣಂಚಲ್ಲಿ ನೀರು ತರಿಸಿದ ಪುಸ್ತಕ


 5. Mahesh Mahesh says:

  ಹಿಟ್ಲರ್ ನ ನಾಜ಼ಿ ಪಡೆ ಯಹೂದೀ ಗಳ ಮೇಲೆ ನಡೆಸಿದ ಅಮಾನವೀಯ ರಾಕ್ಷಸಿ ಕೃತ್ಯ ತಿಳಿಯಬೇಕಿದಲ್ಲಿ ನಿಮಿಗಿದೋ ನೇಮಿಚಂದ್ರ ರ ಯಾದ್ ವಶೇಮ್ ಯಾವುದೋ ಓಬೀರಾಯನ ಪೂರಾಣದಲ್ಲಿ ನಡೆದ ಆರ್ಯ ಅನಾರ್ಯ ರ ಕದನವನ್ನು ಇಪ್ಪತ್ತನೇ ಶತಮಾನದಲ್ಲಿ ಯಹೂದೀಗಳನ್ನು ಗುರಿ ಮಾಡಿದ ನಾಜ಼ಿಗಳ ಅಟ್ಟಹಾಸ ಓದಿದರೆ ಕರುಳು ಚುರ್ ಎನ್ನದೆ ಇರಲಾರದು ಲೇಖಕಿ ನೇಮಿಚಂದ್ರರ ಈ ಕಾದಂಬರಿ ಬಹಳ ಇಷ್ಟವಾಗುವುದು ಅವರ ನವಿರಾದ ನಿರೂಪಣೆ ಹಳ್ಳಿ ಸೊಗಡಿನ ಸಂಭಾಷಣೆ ಪೂರ್ವ ಪಶ್ಚಿಮ ಪಾತ್ರಗಳ ಹಾಗೂ ಎರಡು ಸಂಸ್ಕೃತಿಯಲ್ಲಿನ ವ್ಯತಾಸಗಳನ್ನ ಬಹಳ ಚೆನ್ನಾಗಿ ವಿವರಿಸಿದ್ದಾರೆ ಇಪ್ಪತ್ತನೇ ಶತಮಾನದ ಮಧ್ಯ ಭಾಗದಲ್ಲಿ ನಮ್ಮ ಬೆಂಗಳೂರು ಹೇಗಿತ್ತು ಅಂತ ಬಹಳ ಸೊಗಸಾಗಿ ಚಿತ್ರಿಸಿದ್ದಾರೆ ಈ ಬಗ್ಗೆ ಓದುತ್ತಿರುವಾಗ ನಮಗೆ ಆ ಬೆಂಗಳೂರಿನ ಚಿತ್ರಣ ಮೂಡಿ ಬಂದು ನಾವು ಆಗಿನ ಬೆಂಗಳೂರಿಗನಾಗಿದ್ದರೆ ಎಷ್ಟು ಸೊಗಸು ಅಂತ ಅನಿಸಬಹುದೇನೊ? ಕಥಾವಸ್ತು ಬೆಂಗಳೂರಿಂದ ಶುರುವಾಗಿ ದೂರದ ಜರ್ಮನಿ ಆಮ್ಸ್‌ಟರ್‌ಡ್ಯಾಮ್ ಇಸ್ರೇಲ್ ಹಾಗೂ ಅಮೆರಿಕವೆಲ್ಲ ಸುತ್ತು ಹೊಡೆಯುತ್ತದೆ ಎಲ್ಲಿಯೂ ಸಹ ಕಥೆ ಚಿಟ್ಟು ಹಿಡಿಸದು ಇಡೀ ಕಾದಂಬರಿಯಲ್ಲಿ ನನಗೆ ತುಂಬಾ ಹಿಡಿಸಿದ ಪಾತ್ರ ವಿವೇಕನ ತಾಯಿ ಹಾಗೂ ನಾಜ಼ಿಗಳ ಅಟ್ಟಹಾಸವನ್ನ ಎದುರಿಸಿದ ರೆಬೆಕ್ಕಾ ಮೋಸೆಸ್ ಪಾತ್ರ ಆ ಪಾತ್ರ ತನ್ನ ಕಷ್ಟ ಕೋಟಲೆಗಳನ್ನ ವಿವರಿಸುವಾಗ ನನಗರಿಯದಂತೆ ಭಾವುಕನಾದೆ ಕೆಲ ನಿಮಿಷ ಓದಲು ಸಾಧ್ಯವಾಗಲಿಲ್ಲಇದು ಈ ಕಾದಂಬರಿಯ ತಾಕತ್ತು


 6. Shruthi Shruthi says:

  Abba Such an amazing book It gave me rattling thoughts for about a week on times Nazi Concentration camps Opens up dark reality of Germany Hitler it leaves u with single thought How the whole Germany and other countries remained dumb viewers of all cruelty More sad part is world has accepted Hitler as role model and I hear young people saying I like Hitler Irony is Daemon can become angel over period of time with tweak in the history and by exaggerating only few good things about the daemon Really a must read for all Kannadiga book loversPlease read this book


 7. Srikanth Srikanth says:

  ಈ ಕಾದಂಬರಿಯ ಕಥೆ ಕಾಲ್ಪನಿಕವಾಗಿದ್ದರೂ ಇದು ಹಲವಾರು ಯಹೂದಿಗಳ ನಿಜ ಜೀವನದ ತುಣುಕುಗಳಿಂದ ಕೂಡಿದ್ದಾಗಿದೆ ಸಾವಿರ ಸಾವಿರ ಸಾವುಗಳ ಮಾಹಿತಿ ಓದಿದಾಗ ಅದು ಅಂಕಿಅಂಶವಾಗಿ ಮಾತ್ರ ಉಳಿಯುತ್ತದೆ ಆದರೆ ಅದನ್ನು ಓರ್ವ ವ್ಯಕ್ತಿಯ ಕಥೆಯಾಗಿ ನಮ್ಮ ಮುಂದೆ ಇಟ್ಟಲ್ಲಿ ಅದು ನಮ್ಮ ಮನದಲ್ಲಿ ಮಾಡುವ ಪರಿಣಾಮ ಹೆಚ್ಚು ಘನವಾದದ್ದೇ ಆಗಿರುತ್ತದೆಈ ಹೊತ್ತಿಗೆಗಾಗಿ ಲೇಖಕಿ ನೇಮಿಚಂದ್ರ ಅವರು ಪಟ್ಟಿರುವ ಪರಿಶ್ರಮ ಮಾಡಿರುವ ಅಧ್ಯಯನ ನೋಡಿ ಬಂದ ಸ್ಥಗಳು ಅಷ್ಟಿಷ್ಟಲ್ಲ ಎಲ್ಲಿಯೂ ಬೇಸರವಾಗದಂತೆ ಕಥೆಯನ್ನು ಹೆಣೆದು ಇತಿಹಾಸದ ತುಣುಕುಗಳನ್ನು ಅಲ್ಲಲ್ಲಿ ಚೆಲ್ಲಿ ಒಂದು ರೋಚಕ ಕಥನವನ್ನು ಕೊಟ್ಟಿದ್ದಾರೆ


 8. Kumar Kumar says:

  Worth reading


 9. Ankitha B Ankitha B says:

  Yad vashem


 10. Swathi Swathi says:

  Sometimes u read and you tend to forget but sometimes without your knowledge you absorb and proliferate This book wasn't just a read It was an unforgettable journey 🖤


Leave a Reply

Your email address will not be published. Required fields are marked *

ಯಾದ್ ವಶೇಮ್ | Yad Vashem❮Read❯ ➹ ಯಾದ್ ವಶೇಮ್ | Yad Vashem ➼ Author ನೇಮಿಚ೦ದ್ರ – Thomashillier.co.uk ೨೪ ಯಾದ್ ವಶೇಮ್ – ommeodinodi ೨೪ ಯಾದ್ ವಶೇಮ್ by ommeodinodi January ಗತ ಬದುಕಿನ ಒಂದು ಒಡಪಿಗೆ ಉತ್ತರವನ್ನು ೨೪ ಯಾದ್ ವಶೇಮ್ – ommeodinodi ೨೪ | Yad Kindle Ó ಯಾದ್ ವಶೇಮ್ by ommeodinodi January ಗತ ಬದುಕಿನ ಒಂದು ಒಡಪಿಗೆ ಉತ್ತರವನ್ನು ಅರಸಿ ಖಂಡ ಖಂಡಗಳನ್ನು ಅಲೆದು ಬಂದೆ ಯಾದ್ ವಶೇಮ್ Yaad VashemNemichandra ಯಾದ್ ವಶೇಮ್ Yaad VashemNemichandra ಯಾದ್ ವಶೇಮ್ Yaad VashemNemichandra ₹; Add to Cart Add to Wish List Compare this Product Ex Tax ₹ Availability In Stock Product Code YAVVASHEM Share Description; Specification; Reviews ಹನ್ನೆರಡು ವರ್ಷಗಳ ಹಿಂದೆ ಗೋರೀಪಾಳ್ಯದ ಯಹೂದಿ ಸ� PDF ↠ Free read ☆ ಯಾದ್ ವಶೇಮ್ | Yad PDF ↠ Free read ☆ ಯಾದ್ ವಶೇಮ್ | Yad Vashem by ನೇಮಿಚ೦ದ್ರ ↠ Aug PM By ನೇಮಿಚ೦ದ್ರ None ನೇಮಿಚಂದ್ರ ವಿಕಿಪೀಡಿಯ ನೇಮಿಚಂದ್ರ ಜುಲೈ ೧೬ ೧೯೫೯ ಯಾದ್ ವಶೇಮ್ eBook Ç ಕನ್ನಡದ ವೈಶಿಷ್ಟ್ಯಪೂರ್ಣ ಬರೆಹಗಾರ್ತಿ no title ommeodinodiwordpresscom ೨೪ ಯಾದ್ ವಶೇಮ್ by ommeodinodi January ಗತ ಬದುಕಿನ ಒಂದು ಒಡಪಿಗೆ ಉತ್ತರವನ್ನು ಅರಸಿ ಖಂಡ ಖಂಡಗಳನ್ನು ಅಲೆದು ಬಂದೆ ಕನ್ನಡ ದೀವಿಗೆ ನೇ ತರಗತಿ ಗದ್ಯ ‘ಯಾದ್ ವಶೇಮ್’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ರ ಗೌರವ ಪ್ರಶಸ್ತಿ ಮತ್ತು ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನದ ‘ಅಕ್ಕ’ ಪ್ರಶಸ್ತಿ 'ಮತ್ತೆ ಬರೆದ ಕಥೆಗಳ ವಿಕಾಸವಾದ ಅಕ್ಟೋಬರ್ ’ಯಾದ್ ವಶೇಮ್’ ಪುಸ್ತಕದ ಗುಂಗಿನಲ್ಲಿದ್ದ ನನಗೆ ಅದರಲ್ಲಿದ್ದ ಈ ಸಾಲುಗಳು ನೆನಪಿಗೆ ಬಂದವು ಆಗಿನ ಮೈಸೂರು ಬ್ಯಾಂಕ್ ಸರ್ಕಲ್ ಹೇಗಿತ್ತು ಎಲ್ಲಿಂದ ಬಂದಿರಬಹುದು ಮೆರವಣಿಗೆ ಅದರಲ Monthly archive | ಸಂಪದ ಸಂಪದ | ಸಂಪದ ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ ಛದ್ಮವೇಷ | Bookbrahma ವಶೇಮ್ | Yad Epub Ù ‘ಛದ್ಮವೇಷ’ ಲೇಖಕ ಯತಿರಾಜ್ ವೀರಾಂಬುಧಿ ಅವರ ಕ Pages ₹ Year of Publication Published by ಚಾರುಮತಿ ಪ್ರಕಾಶನ ಹಿಟ್ಲರ್ | ಮನಸಿನ ಮರ್ಮರ ಯಾದ್ ವಶೇಮ್ ಯಹೂದಿಗಳ ಇತಿಹಾಸದ ಬೆನ್ಹತ್ತಿ ನಂಗಿಷ್ಟನಿಮ್ಗೂ ಆಗ್ಬಹುದುಓದಿ ನೋಡಿ ; ಅವನೊಬ್ಬನಿದ್ದ ಗೋಡ್ಸೆ ಬೆಂಗ್ಳೂರ್ ಬ್ಯಾಟಿಂಗು ಟೋಟಲ್ ಆಗಿ ಎಷ್ಟು ಸ್ಟ್ರಾಂಗಿದ� ಯಾದ್ ವಶೇಮ್ | Yad Vashem by ನೇಮಿಚ೦ದ್ರ ಯಾದ್ ವಶೇಮ್ | Yad Vashem book read reviews from the world's largest community for readers ಯಾದ್ ವಶೇಮ್ edition | Open Library ಯಾದ್ ವಶೇಮ್ by ನವಕರ್ನಾಟಕ edition in Kannada Open Library is an initiative of the Internet Archive a c non profit building a digital library of Internet sites and other cultural artifacts in digital formOther projects include the Wayback Machine archiveorg and archive itorg ಯಾದ್ ವಶೇಮ್ | Bookbrahma ಯಾದ್ ವಶೇಮ್ Author ನೇಮಿಚಂದ್ರ Pages ₹ Year of Publication Published by ನವಕರ್ನಾಟಕ ಪ್ರಕಾಶನ Address ಎಂಬೆಸಿ ಸೆಂಟರ್ ನಂ ಕ್ರೆಸೆಂಟ್ ರಸ್ತೆ ಬೆಂಗಳೂರು Phone Share On; Synopsys ಮಹಾಯುದ್ಧದ ಯಾದ್ ವಶೇಮ್ ನೂರು ಸಾವಿರ ಸಾವಿನ ನೇಮಿಚಂದ್ರ ಅವರ “ಯಾದ್ ವಶೇಮ್” ಕಾದಂಬರಿ ಓದಿದ ನಂತರ ಓದುಗರ ನೆನಪಿನ ಸಾಗರದಲ್ಲಿ ಮತ್ತೆಮತ್ತೆ ಸುನಾಮಿಯಂತೆ ಎದ್ದೇಳುವ ಮಾತು “ಜಗತ್ತು ನಿಂತು ನೋಡಿತ್ತು ಅರುವತ್ತು ಲಕ್ಷ Free read Suspense Book ↠ ಯಾದ್ ವಶೇಮ್ | Free read Suspense Book ↠ ಯಾದ್ ವಶೇಮ್ | Yad Vashem by ನೇಮಿಚ೦ದ್ರ ↠ ನೇಮಿಚ೦ದ್ರ ನೇಮಿಚ೦ದ್ರ Title Free read Suspense Book ↠ ಯಾದ್ ವಶೇಮ್ | Yad Vashem by ನೇಮಿಚ೦ದ್ರ ↠ Posted by ನೇಮಿಚ೦ದ್ರ Published T Comment Uncategorized Post ಯಾದ್ ವಶೇಮ್ | Yad Vashem || ↠ PDF read by ನೇಮಿಚ೦ದ್ರ Is a well known author some of his books are a fascination for readers like in the ಯಾದ್ ವಶೇಮ್ | Yad Vashem book this is one of the most wanted ನೇಮಿಚ೦ದ್ರ author readers around the world ‘ಯಾದ್ ವಶೇಮ್’ – ನೇಮಿಚ೦ದ್ರ – ಹಾಗೆ ನನ್ನ ಮನಸ್ಸುನ್ನು ಕಲಕಿದ ಕಾದ೦ಬರಿ ಯಾದ್ ವಶೇಮ್ ನೇಮಿಚ೦ದ್ರರ ಯಾದ್ ವಶೇಮ್ ಅದ್ಭುತವಾಗಿ ಹೆಣೆಯಲ್ಪಟ್ಟ ಮನಸ್ಸು ಮನಸ್ಸುಗಳ ನೋವಿನ ಕಥೆ ವ್ಯಥೆ ಓದುತ್ತಾ ಸಾಗಿದ೦ತೆ ನಮ್ಮ ವಿಕಾಸವಾದ ’ಯಾದ್ ವಶೇಮ್’ ಗುಂಗಿನಲ್ಲಿ ಗುರುವಾರ ಅಕ್ಟೋಬರ್ ’ಯಾದ್ ವಶೇಮ್’ ಗುಂಗಿನಲ್ಲಿ ಯಾದ್ ವಶೇಮ್ ಲೇ ನೇಮಿಚಂದ್ರ – ಇಸ್ರೇಲ್ ನ್ನ ಜಗಳಗಂಟ ದೇಶ ಅಂತಾರೆಸುಮ್ಮನೆ ಕಾಲುಕೆರೆದುಕೊಂಡು ಯಾದ್ ವಶೇಮ್ – ಯಹೂದಿಗಳ ಇತಿಹಾಸದ ಯಾದ್ ವಶೇಮ್ – ಯಹೂದಿಗಳ ಇತಿಹಾಸದ ಬೆನ್ಹತ್ತಿ Posted ಆಗಷ್ಟ್ in ಪುಸ್ತಕಗಳು ಟ್ಯಾಗ್ ಗಳುಕಾದಂಬರಿ ನೇಮಿಚಂದ್ರ ಯಹೂದಿಗಳು ಯಾದ್ ವಶೇಮ್.