Paperback Ø ಜಲಪಾತ PDF/EPUB ↠

ಜಲಪಾತ [KINDLE] ✽ ಜಲಪಾತ By S.L. Bhyrappa – Thomashillier.co.uk ಸೃಷ್ಟಿಶಕ್ತಿಯಿಂದ ವಿಜ್ರಂಭಿಸುವ ಜೇವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕು ಸೃಷ್ಟಿಶಕ್ತಿಯಿಂದ ವಿಜ್ರಂಭಿಸುವ ಜೇವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ 'ಜಲಪಾತ'ದ ಕಥಾವಸ್ತು ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನಮಿಕಾಸ ಮತ್ತು ಭೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌನ್ದರ್ಯ ಇವು ಮೂರು ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ ಸಂಯೋಗದ ಕರೆ ಮತ್ತು ಕ್ರಿಯೆ ಗರ್ಭದ ವಿಕಾಸ ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ ಮೊದಲಾದ.


About the Author: S.L. Bhyrappa

Dr SL Bhyrappa is a litterateur par excellence He writes in the south Indian language Kannada and has been the bestselling novelist for over years now His novels are widely translated to pan Indian languages He is the bestselling novelist in Marathi over the past decade and is among the top five bestselling authors in Hindi He is a conscious artist that depicts fundamental human emotion.8 thoughts on “ಜಲಪಾತ

 1. Suresha TD Suresha TD says:

  ಕಾದಂಬರಿ ಬರೆದು ಐವತ್ತು ವರ್ಷ ಕಳೆದಿದ್ದರೂ ಕಥಾವಸ್ತು ಹಳತು ಅನಿಸುವುದೇ ಇಲ್ಲ ಗಂಡು ಹೆಣ್ಣಿನ ಸಂಬಂಧ ನಗರ ಹಳ್ಳಿಗಳ ಹೋಲಿಕೆ ಚಿತ್ರಕಲೆ ಸಂಗೀತಗಳ ಜ್ಞಾನ ಎಲ್ಲವೂ ಅಚ್ಚುಕಟ್ಟಾಗಿ ಮೂಡಿವೆ ಹಳ್ಳಿಗಳು ಹಳ್ಳಿಗಳಾಗಿ ಉಳಿಯುತಿಲ್ಲ ಎಂಬ ಹಳಹಳಿಕೆ ಐವತ್ತು ವರುಷಗಳ ಹಿಂದೆಯೂ ಇತ್ತು ಎಂಬುದು ವಿಶೇಷ ಅನಿಸಿತು ಚೆಂದದ ಓದು


 2. Ramya Ramya says:

  It very long to read good one can be read once yet again no less for thoughts put in Has given a different kind of thought process thru Nadagoudar concept though it cannot be applied practically The pain a women undergo in delivery well explained


 3. Pradeep T Pradeep T says:

  Probably this is one of the book from SL Bhyrappa that I didn't like it much It is a small book with relatively less characters This book basically explores the idea of recreation and the idea of sex life Author SLB had once again let his thoughts flow in this book The protagonist Sripathi is a self made man an artist but with an unusal liking towards philosophy His wife a graduate who stood up for her husband's decisions There is one character Dr Nadagowda whose thoughts about having sex and having kids is entirely a new concepts which is really difficult to understand Overall I somehow didn't enjoyed this book Can be read once


 4. Pradeepa Bairana Pradeepa Bairana says:

  I enjoyed the description of painting and artist I visualize the pain a mother gets during the baby deliveryI got shocked to see the different views of same topic by two different charactersTotally I enjoyed the book It took time to complete


 5. Santosh Ujjankopp Santosh Ujjankopp says:

  Kelavu nenapulid salugalu Bhaya nammaliye huttuvudu Gayathri mantradind aloukika shakthi tejassugalu dorakutthave SL Bhyarappanavaru halli matthu Bombaypattana tumba chennagi vivarisiddare Nambikegalu vs Vidnyan


 6. Karthikeya Bhat Karthikeya Bhat says:

  ಜಲಪಾತ 1967 ಎಸ್ಎಲ್ಭೈರಪ್ಪನೋವನ್ನು ಸಹಿಸಿಕೊಳ್ಳುವ ಶಕ್ತಿ ಗಂಡಸಿಗಿಂತ ಹೆಚ್ಚು ಹೆಣ್ಣಿಗೆ ಇರುತ್ತದೆಂಬುದು ಹೆಣ್ಣು ಜನ್ಮ ನೀಡುವ ಸಮಯದಲ್ಲಿ ಪಡುವ ನೋವನ್ನು ಹೆಣ್ಣಿನ ತಾಯ್ತನವನ್ನು ವಸುಂಧರೆಯ ಪಾತ್ರದ ಮೂಲಕ ಹೇಳಿದ್ದಾರೆ ಒಂದೊಂದು ಋತುವಿನಲ್ಲೂ ಲೋಣಾವಾಳಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು ಪ್ರತಿಯೊಂದು ಮಾಸದಲ್ಲಿ ವಸುಂಧರೆಯ ಗರ್ಭದಲ್ಲಾಗುವ ಬದಲಾವಣೆಗಳ ಮೂಲಕ ವಿವರಿಸಿದ್ದಾರೆ ವಸು ಜನ್ಮ ನೀಡುವಾಗ ತಾನು ಈ ನೋವನ್ನು ಅನುಭವಿಸುವ ಬದಲು ಸಾಯುವುದೇ ಲೇಸೆಂದು ಭಾವಿಸುತ್ತಾಳೆ ಆದರೆ ತಾನು ಈ ನೋವನ್ನು ಅನುಭವಿಸಿದರೇ ತಾನೆ ತನ್ನಲ್ಲಿರುವ ಜೀವಕ್ಕೆ ಉಸಿರು ತುಂಬುವುದೆಂದು ನೆನೆದು ನೋವನ್ನು ಅನುಭವಿಸುತ್ತಾಳೆ ತಾಯಿಯು ಎಷ್ಟು ನೋವು ಅನುಭವಿಸಿರುತ್ತಾಳೆಯೋ ಅಷ್ಟೇ ಪ್ರೀತಿ‌ ತನ್ನ ಮಕ್ಕಳ ಮೇಲೆಶತಾವಧಾನಿ ಗಣೇಶ್ ರವರು ಹೇಳಿದಂತೆ ಇದೊಂದು ಅಮೋಘ ಕಾದಂಬರಿಯೇ ಪ್ರತಿಯೊಂದು ಪದವೂ ಅರ್ಥಪೂರ್ಣವಾಗಿದೆ ಶ್ರೀಪತಿ ವಸುಂಧರೆಯನ್ನು ಮದುವೆಯಾಗಿ ಮುಂಬಯಿಯಲ್ಲಿ ಒಂದು ಜಾಹಿರಾತು ಕಂಪನಿಯಲ್ಲಿ ಕೆಲಸಮಾಡತ್ತಿರುತ್ತಾನೆ ಅಲ್ಲಿ ತನ್ನ ಸಹಪಾಠಿ ರೆಬೆಲೋ ಸಹ ಕೆಲಸಮಾಡುತ್ತಿರುತ್ತಾಳೆ ಶ್ರೀಪತಿಯ ಮನೆ ಹತ್ತಿರ ಇರುವ ಸಮುದ್ರಕ್ಕೂ ರೆಬೆಲೋ ಮನೆ ಹತ್ತಿರ ಇರುವ ಸಮುದ್ರಕ್ಕೂ ವ್ಯತ್ಯಾಸವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ ರೆಬೆಲೋ ಮನಸ್ಸಿನಂತೆ ಅವಳ ಸಮುದ್ರವು ಸಹ ಸದಾ ಲಾಂಜು ಸ್ಟೀಮರ್ಗಳು ಇರಲೇಬೇಕು ಖಾಲಿ ಇದ್ದರೆ ಅವಳ ಮನಸ್ಸು ಒಪ್ಪುವುದಿಲ್ಲ ಹಾಗೆಯೇ ಅವಳಿಗೆ ಬೇಕಾದವರು ಸದಾ ಅವಳ ಮನೆಗೆ ಬಂದುಹೋಗಬೇಕೆಂಬ ಬಯಕೆ ಆದರೆ ಶ್ರೀಪತಿಯ ಸಮುದ್ರ ಅತ್ಯಂತ ನಿರ್ಮಲವಾದದ್ದು ಅವನಮನಸ್ಸಿನಂತೆ ಅವನ ಸಮುದ್ರವು ಎಷ್ಟು ಅರ್ಥಪೂರ್ಣಗೋವನ್ನು ನಾವು ದೇವರೆಂದೇ ಭಾವಿಸುತ್ತೇವೆ ಆ ಗೋವಿನ ಮಹತ್ವವನ್ನು ಹಾಗೂ ಮನುಷ್ಯನು ತನ್ನ ನೀಚ ಕಾರ್ಯಗಳಿಗೆ ಗೋವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆಂಬುದು ಇಲ್ಲಿ ಕಾಣಬಹುದು ಇದನ್ನು ಓದುವಾಗ ನೆನಪಾಗಿದ್ದೇ ಭೈರಪ್ಪನವರ ತಬ್ಬಲಿ ನೀನಾದೆ ಮಗನೆ ಕಾದಂಬರಿ ಮುಂಬಯಿಯಲ್ಲಿ ಸಂಸಾರ ಸಾಗಿಸುವುದು ಕಷ್ಟವೆಂದು ಶ್ರೀಪತಿ ಮತ್ತು ವಸು ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿ ತಿನ್ನಕ್ಕೂ ಗತಿಯಿಲ್ಲದೇ ಕಷ್ಟಪಡುವ ಜೀವನವನ್ನು ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ ಎಷ್ಟೋ ಒಂಟಿ ಹೆಣ್ಣುಮಕ್ಕಳಿಗೆ ಅಣ್ಣನೋ ತಮ್ಮನೋ ಇದ್ದಿದ್ದರೆ ತನ್ನಲ್ಲಿರುವುದನ್ನೆಲ್ಲ ತೋಡಿಕೊಳ್ಳಬೇಕೆಂಬ ಬಯಕೆ ಆದರೆ ಕೆಲವರಲ್ಲಿ ಇರುವ ಸ್ವಂತ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರನ್ನು ನೋಡಿಕೊಳ್ಳುವುದನ್ನು ನೆನದರೆ ದುಃಖವಾಗುತ್ತದೆ ಇಲ್ಲಿ ಬರುವ ವಸುವಿನ ಅಣ್ಣ ಸುಬ್ಬುವಿನ ಪಾತ್ರವೂ ಹಾಗೆಯೇ ಎಷ್ಟು ಬೇಕೋ ಅಷ್ಟು ಇಲ್ಲಿ ಬರುವ ನಾಡಗೌಡರ ಪಾತ್ರ ಒಳ್ಳೆಯದು ಆದರೆ ಆತನ ವೈಜ್ಞಾನಿಕ ಪ್ರಯೋಗಗಳಿಗೆ ಬಲಿಪಶುವಾಗುವುದು ಆಕೆಯ ಪತ್ನಿ ಸುಬ್ಬುಲಕ್ಷ್ಮಿ ಆ ದಂಪತಿಗಳಿಗೆ ಸಂತಾನವಿರುವುದಿಲ್ಲ ನಾಡಗೌಡರ ಪ್ರಕಾರ ಸಂತಾನವೆಂದರೆ ಆತನದೆ ವೈಜ್ಞಾನಿಕ ಮನೋಭಾವನೆಗಳಿರುತ್ತವೆ ಸುಬ್ಬುಲಕ್ಷ್ಮಿಯ ಪಾತ್ರವು ಹೆಣ್ಣಿಗೆ ಸಂತಾನವೆಂಬುದು ಎಷ್ಟು ಮುಖ್ಯವೆಂದು ತೋರುತ್ತದೆಒಟ್ಟಾಗಿ ಈ ಹಿಂದೇ ಹೇಳಿದಂತೆ ಲೋಣಾವಾಳಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು ತಾಯ್ತನವನ್ನು ತಾಯಿಯ ಗರ್ಭದಲ್ಲಿ 9 ಮಾಸದಲ್ಲಾಗುವ ಬದಲಾವಣೆಗಳನ್ನು ಗೋವಿನ ಮಹತ್ವವನ್ನು ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು ರೆಬೆಲೋ ಹಾಗು ಶ್ರೀಪತಿಯರ ಮನಸ್ಸಿನ್ನು ಸಮುದ್ರಕ್ಕೆ ಹೋಲಿಸಿ ಹೇಳಿರುವುದನ್ನು ಕೆಲವು ಕಡೆ ಸಂಗೀತದ ಬಗ್ಗೆಯೂ ಉಪನಿಷತ್ತಿನಲ್ಲಿ ಹೇಳಿದಂತೆ ಅನ್ನಂ ನನಿಂದ್ಯಾತ್ ಅನ್ನದ ಮಹತ್ವವನ್ನು ಇನ್ನು ಎಷ್ಟೋ ವಿಷಯಗಳ ಬಗ್ಗೆ‌ ಈ ಪುಟ್ಟ ಕಾದಂಬರಿಯಲ್ಲೇ ವಿವರಣೆ ನೀಡಿದ್ದಾರೆ ಕಾರ್ತಿಕ್


 7. Mahesh Mahesh says:

  ಈ ಕಾದಂಬರಿ ಬರೆವಾಗ ಶ್ರೀ ಎಸ್ ಎಲ್ ಬಿ ಗೆ ಬಹುಶಃ ೩೫ ೩೬ ರ ಹರೆಯ ಆದರೆ ಆ ವಯಸ್ಸಿನಲ್ಲೇ ಎಂಥಹ ಪ್ರೌಢಿಮೆಇದರಲ್ಲಿ ಬಂದು ಹೋಗುವ ಕೆಲವು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹವು


 8. Karthik Yr Karthik Yr says:

  One gem from Bhyrappa


Leave a Reply

Your email address will not be published. Required fields are marked *